Job Description: * ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಮತ್ತು ಯುನಿಸೆಫ್ ಜಂಟಿಯಾಗಿ ಬಾಲ ಕಾರ್ಮಿಕ ಪದ್ಧತಿ ಕುರಿತು ವರದಿಯನ್ನು ಪ್ರಕಟಿಸಿವೆ, ಅದುವೇ ವಿಶ್ವವು 2ದಶಕಗಳಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಹೆಚ್ಚಿಸಿದೆ ಎಂದು ತಿಳಿಸಿದೆ. * ಈ ಹಿಂದಿನ 4ವರ್ಷಗಳಲ್ಲಿ 8.4 ಮಿಲಿಯನ್ ಇದ್ದ ಬಾಲ ಕಾರ್ಮಿಕರ ಸಂಖ್ಯೆ 2020ರ ಸಮಯಕ್ಕೆ 160 ಮಿಲಿಯನ್ ಆಗಿದೆ ಎಂದು ವರದಿ ಮಾಡಿದೆ, ಆದರೆ ಈ ಕೋವಿಡ್ -19 ಸಾಂಕ್ರಾಮಿಕ ರೋಗದ ನಡುವೆ ಜಾಗತಿಕವಾಗಿ 10ರಲ್ಲಿ 1 ಮಗು ಬಾಲ ಕಾರ್ಮಿಕ ಪದ್ಧತಿಯಲ್ಲಿ ತೊಡಗಿದೆ ಎಂದು ತಿಳಿಸಿದ್ದಾರೆ. * ಸರಿ ಸುಮಾರು 79 ಮಿಲಿಯನ್ ಮಕ್ಕಳು ಅಪಾಯಕಾರಿ ಕೆಲಸ ಮಾಡುವದರಲ್ಲಿ ತೊಡಗಿದ್ದಾರೆ, ಅದು 5 ರಿಂದ 17 ವರ್ಷದ ಮಕ್ಕಳಾಗಿದ್ದರೆ ಎಂದು ತಿಳಿಸಿದೆ, ಮತ್ತು ಇದರಿಂದ ಮಕ್ಕಳ ಅಭಿವೃದ್ಧಿ, ಶಿಕ್ಷಣ ಅಥವಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.