Job Description: * ಭಾರತೀಯ ಮೂಲದ ವಿದ್ಯಾರ್ಥಿ ಈ ಹಿಂದೆ 1984ರಲ್ಲಿ ಭೂಪಾಲ್'ನಲ್ಲಿ ಸಂಭವಿಸಿದ ಅನಿಲ (40 ಟನ್ ಮಿಥೈಲ್ ಐಸೋಸೈನೆಟ್ ಸೋರಿಕೆ) ದುರಂತದಿಂದ ಎಚ್ಚತ್ತು ಪರಿಸರ ಸ್ನೇಹಿ ಪರ್ಯಾಯ ಫೋಮ್ ಕಂಡು ಹಿಡಿಯುವ ಕಾರ್ಯದಲ್ಲಿ ಯಶಸ್ವಿಯಾಗಿ ಅಮೆರಿಕಾದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನನಾಗಿದ್ದಾನೆ. * ISEF'ನ ಅಂತಾರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಪ್ರತಿಷ್ಠಿತ ಪ್ಯಾಟ್ರಿಕ್ ಹೆಚ್ ಹರ್ಡ್ ಸಸ್ಟೈನಬಿಲಿಟಿ ಪ್ರಶಸ್ತಿಗೆ ಸೋಹಿ ಸಂಜಯ್ ಪಾಟೀಲ್ ಎಂಬ ವಿದ್ಯಾರ್ಥಿಯು ಆಯ್ಕೆಯಾಗಿದ್ದಾನೆ.