Job Description: * ರಷ್ಯಾ ರಾಷ್ಟ್ರವು ತನ್ನ ಮೊದಲ ನೌಕಾ ಹಡಗನ್ನು ನಿರ್ಮಾಣ ಮಾಡುತಿದ್ದು, ಈ ಹಡಗು ಸಂಪೂರ್ಣ ರಹಸ್ಯ ತಂತ್ರಜ್ಞಾನವನ್ನು ಹೊಂದಿರಲಿದೆ ಎಂದು ರಷ್ಯಾ ತಿಳಿಸಿದೆ. * ಹರ್ ಆಫ್ ದಿ ಮರ್ಕ್ಯುರಿ ನೇವಲ್ ಕಾರ್ವೆಟ್ ಡಬ್ಡ್ ಪ್ರಾಜೆಕ್ಟ್ 20386 ಸಿದ್ಧವಾಗಿದೆ ಎಂದು ರಷ್ಯಾ ತಿಳಿಸಿದೆ ಸುಮಾರು 2022ರಲ್ಲಿ ಈ ಹಡಗನ್ನು ನೌಕಾಪಡೆಗೆ ಸೇರುವ ನಿರೀಕ್ಷೆಯಿದೆ ಎಂದಿದ್ದಾರೆ. * ರಷ್ಯಾದ ಈ ಹಡಗು ಯುದ್ಧನೌಕೆ ಕ್ರೂಸ್ ಕ್ಷಿಪಣಿಗಳು ಹಾಗೂ ವಿಮಾನ ವಿರೋಧಿ ಕ್ಷಿಪಣಿಗಳನ್ನೂ ಒಳಗೊಂಡಿದೆ, ಈ ಹಡಗು ಜಲಾಂತರ್ಗಾಮಿ ನೌಕೆಗಳನ್ನು ಹುಡುಕುವ ಮತ್ತು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. * ಸ್ಟೆಲ್ತ್ ತಂತ್ರಜ್ಞಾನವು ಸಿಬ್ಬಂದಿ, ಹಡಗುಗಳು, ವಿಮಾನಗಳು, ಕ್ಷಿಪಣಿಗಳು, ಜಲಾಂತರ್ಗಾಮಿ ನೌಕೆಗಳು, ಉಪಗ್ರಹಗಳು, ನೆಲದ ವಾಹನಗಳು, ಅತಿಗೆಂಪು, ಸೋನಾರ್ ಇತ್ಯಾದಿಗಳನ್ನು ತಯಾರಿಸಲು ಬಳಸುವ ಹಲವು ವಿಧಾನಗಳನ್ನು ಹೊಂದಿದೆ, 1958ರಲ್ಲಿ ಈ ಆಧುನಿಕ ರಹಸ್ಯ ತಂತ್ರಜ್ಞಾನಗಳನ್ನು ಯುನೈಟೆಡ್ ಸ್ಟೇಟ್ಸ್ನಲ್ಲಿ ಅಭಿವೃದ್ಧಿಪಡಿಸಲು ಆರಂಭಿಸಲಾಗಿದೆ.