Job Description: * ವಿಶ್ವಸಂಸ್ಥೆಯ ಸಾಮಾನ್ಯಸಭೆಯ 76ನೇ ಅಧಿವೇಶನದ ಅಧ್ಯಕ್ಷರಾಗಿ ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಹೀದ್ ಅವರು ಆಯ್ಕೆಯಾಗಿದ್ದಾರೆ, ಈ ಅಧ್ಯಕ ಚುನಾವಣೆಯಲ್ಲಿ 191 ಮತಗಳ ಪೈಕಿ ಅಬ್ದುಲ್ಲಾ 143 ಮತಗಳನ್ನು ಪಡೆದುಕೊಂಡು ವಿಶ್ವಸಂಸ್ಥೆ ಸಾಮಾನ್ಯಸಭೆ ಅಧ್ಯಕ್ಷರಾಗಿದ್ದಾರೆ. * ಈ ವಿಶ್ವಸಂಸ್ಥೆ ಸಾಮಾನ್ಯಸಭೆ ಅಧ್ಯಕ್ಷ ಸ್ಥಾನಕ್ಕೆ ಅಫ್ಘಾನಿಸ್ತಾನದ ಮಾಜಿ ವಿದೇಶಾಂಗ ಸಚಿವ ಡಾ.ಝಲ್ಮಾಯ್ ರಸೂಲ್ ಕೂಡ ಸ್ಪರ್ದಿಸಿದ್ದರು ಆದರೆ ಅವರು 48 ಮತಗಳನ್ನು ಪಡೆದು ಕೊಡು ಈ ಅಧ್ಯಕ್ಷ ಸ್ಥಾನದಿಂದ ಹಿಂದೆಸರಿದಿದ್ದಾರೆ, ಈ ವಿಶ್ವಸಂಸ್ಥೆ ಸಾಮಾನ್ಯಸಭೆಯ ಅಧಿವೇಶನ ಸೆಪ್ಟಂಬರ್ನಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ.