Job Description: * ಇಸ್ರೇಲ್ನ ಅಧ್ಯಕ್ಷರಾಗಿ ಐಸಾಕ್ ಹರ್ಜಾಗ್ ಅವರು ಆಯ್ಕೆಯಾಗಿದ್ದಾರೆ, ಮತ್ತು ಇವರು ಇಸ್ರೇಲ್'ನ ಹಿರಿಯ ರಾಜಕಾರಣಿ ಕೂಡ ಆಗಿದ್ದಾರೆ, ಇವರು ವಿಶ್ವಸಂಸ್ಥೆಯಲ್ಲಿ ಇಸ್ರೇಲ್ನ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. * ಇಸ್ರೇಲ್'ನ ಸಂಸತ್ 120 ಸದಸ್ಯರ ಬಲವನ್ನು ಹೊಂದಿದೆ ಇಸ್ರೇಲ್'ನ ಅಧ್ಯಕ್ಷ ಸ್ಥಾನಕ್ಕೆ ಗುಪ್ತ ಮತದಾನ ಮಾಡುವ ಮೂಲಕ ಈ ಆಯ್ಕೆ ನಡೆದಿದೆ ಎಂದು ತಿಳಿಸಿದ್ದಾರೆ, ಪ್ರಸ್ತುತ ಈಗಿನ ಅಧ್ಯಕ್ಷ ರೆವೆನ್ ರಿವ್ಲಿನ್ ಅವರ ಅಧಿಕಾರಾವಧಿ ಮುಂಬರುವ ತಿಂಗಳಿನಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿಸಿದ್ದಾರೆ.