Job Description: * ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಇದೇ ಜೂನ್.5ರಂದು CEO ಸ್ಥಾನವನ್ನು ತ್ಯಜಿಸಲಿದ್ದಾರೆ, ಇವರ ನಂತರ ಈ ಸಿಇಓ ಸ್ಥಾನಕ್ಕೆ ಆಯಂಡಿ ಜೆಸ್ಸಿ ಅವರು ನೇಮಕವಾಗಲಿದ್ದಾರೆ ಎಂದು ತಿಳಿಸಿದ್ದಾರೆ. * ಅಮೆಜಾನ್ ಇದೊಂದು ಇ-ಕಾಮರ್ಸ್ ವೆಬ್ಸೈಟ್ ಆಗಿದೆ, ಈ ಸಂಸ್ಥೆಯನ್ನು ಜೆಫ್ ಬೆಜೋಸ್ ಅವರು ಸ್ಥಾಪಿಸಿದ್ದಾರೆ ಹಾಗೂ ಇದು ಜಗತ್ತಿನಾದ್ಯಂತ ಜನಪ್ರಿಯವಾದ ವೆಬ್ಸೈಟ್ ಇದಾಗಿದೆ ಇದರ ಹೆಗ್ಗಳಿಕೆ ಜೆಫ್ ಬೆಜೋಸ್ ಅವರಿಗೆ ಸೇರತಕ್ಕದು, ಈ ಸಂಸ್ಥೆಯನ್ನು ಇವರು 1994ರ ಜೂನ್. 5ರಂದು ಸ್ಥಾಪನೆ ಮಾಡಿದ್ದಾರೆ (ಸುಮಾರು 27ವರ್ಷಗಳ ಹಿಂದೆ), ಆದ್ದರಿಂದ ಜೆಫ್ ಬೆಜೋಸ್ ಅವರು ಜೂನ್. 5ರಂದು ಈ CEO ಹುದ್ದೆಯನ್ನು ನಿರ್ಗಮಿಸಲು ತೀರ್ಮಾನವನ್ನು ತಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.