Job Description: * ಮುಖ್ಯ ಕಾರ್ಯದರ್ಶಿ ಬಿ.ವಿ.ಅರ್.ಸುಬ್ರಹ್ಮಣ್ಯಂ ಅವರನ್ನು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ನೂತನ ವಾಣಿಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. * ಪ್ರಸ್ತುತ ಕೇಂದ್ರ ಸರ್ಕಾರವು ದೇಶದ ಪ್ರಮುಖ ಗೂಢಚಾರ ಸಂಸ್ಥೆ ಆರ್ಎಡಬ್ಲ್ಯುನ (RAW) ಮುಖ್ಯಸ್ಥರಾಗಿ ಸಮಂತ್ ಗೋಯೆಲ್ ಮತ್ತು ಇಂಟೆಲಿಜೆನ್ಸ್ ಬ್ಯುರೋದ ಮುಖ್ಯಸ್ಥರಾಗಿ ಅರವಿಂದ್ ಕುಮಾರ್ ಅವರ ಅಧಿಕಾರಾವಧಿಯನ್ನು 1 ವರ್ಷಗಳ ವಿಸ್ತರಣೆ ಮಾಡಿದೆ. * ಈಗಿನ ವಾಣಿಜ್ಯ ಕಾರ್ಯದರ್ಶಿಯಾಗಿ ಅನೂಪ್ ವಾಧ್ವಾನ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ ಇವರ ಅಧಿಕಾರ ಅವಧಿ ಜೂನ್ 30ಕ್ಕೆ ಮುಕ್ತಾಯಗೊಳ್ಳಲಿದೆ. * ಬಿ.ವಿ.ಅರ್.ಸುಬ್ರಹ್ಮಣ್ಯಂ ಅವರು 1987ರ ಬ್ಯಾಚ್ನ ಛತ್ತೀಸಗಡ ಕೇಡರ್ IAS ಅಧಿಕಾರಿಯಾಗಿದ್ದಾರೆ ಇವರನ್ನು ಜಮ್ಮು ಮತ್ತು ಕಾಶ್ಮೀರದ ಮುಖ್ಯಕಾರ್ಯದರ್ಶಿಯಾಗಿ 2018ರ ಜೂನ್'ನಲ್ಲಿ ನೇಮಕ ಮಾಡಿದ್ದರು.