Job Description: * ಟಿಬೆಟ್ ಸರ್ಕಾರದ ಅಧ್ಯಕ್ಷರಾಗಿ ಪೆನ್ಪಾ ತ್ಸೆರಿಂಗ್'ಅವರು ಧರ್ಮಶಾಲಾದಲ್ಲಿ ಅಧಿಕಾರ ಸ್ವೀಕರಿಸಿದರು. * ಪ್ರಸ್ತುತ ಕೋವಿಡ್-19 ಮಾರ್ಗಸೂಚಿಯಂತೆ ಸರಳ ಸಮಾರಂಭದಲ್ಲಿ ಮುಖ್ಯ ನ್ಯಾಯ ಆಯುಕ್ತ ಸೋನಂ ನಾರ್ಬು ಡಾಗ್ಪೋ ಅವರು ಪೆನ್ಪಾ ತ್ಸೆರಿಂಗ್'ಅವರಿಗೆ ಪ್ರಮಾಣ ವಚನ ಬೋಧಿಸಿದರು. * ಪ್ರಮಾಣ ವಚನ ಸ್ವೀಕಾರ ಸಂಧರ್ಭದಲ್ಲಿ ಪೆನ್ಪಾ ತ್ಸೆರಿಂಗ್'ಅವರು ಚೀನಾ-ಟಿಬೆಟ್ ಜೊತೆ ಸಂಘರ್ಷ ಮತ್ತು ಅಹಿಂಸಾತ್ಮಕ ಪರಿಹಾರವನ್ನು ಕಂಡುಕೊಳ್ಳಲು ಚೀನಾ ಸರ್ಕಾರದ ಜೊತೆಗೆ ಸಂಪರ್ಕವನ್ನು ಸಾಧಿಸಲು ನಾವು ಸಿದ್ಧವಾಗಿದ್ದೇವೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಟಿಬೆಟ್ನ ಅಧ್ಯಾತ್ಮ ಗುರು ದಲೈಲಾಮಾ ಅವರು ತೋರಿದ ದಾರಿಯಲ್ಲಿ ನಾವುಗಳು ಮುಂದೆ ಸಾಗಲಿದ್ದೇವೆ ಎಂದು ತಿಳಿಸಿದ್ದಾರೆ.