Job Description: * ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿಯಾಗಿರುವ IAS ಅಧಿಕಾರಿ ವಿ. ಕಾರ್ತಿಕೇಯನ್ ಪಾಂಡಿಯನ್'ಅವರಿಗೆ ಇತ್ತೀಚಿಗೆ ನಡೆದ FIH'ನ ಕಾಂಗ್ರೆಸ್ ಸಮಾರಂಭದಲ್ಲಿ ಅಂತಾರಾಷ್ಟೀಯ ಹಾಕಿ ಫೆಡರೇಷನ್(FIH) ಅಧ್ಯಕ್ಷರ ಗೌರವವನ್ನು ನೀಡಿ ಗೌರವಿಸಿದ್ದಾರೆ. * ವಿ. ಕಾರ್ತಿಕೇಯನ್ ಪಾಂಡಿಯನ್ ಅವರು ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಕ್ರೀಡಾಪಟು ಆಗಿದ್ದರು, ಇವರು 800 ಮೀ ಮತ್ತು 1500 ಮೀ ಓಟದಲ್ಲಿ ವಿಶ್ವವಿದ್ಯಾಲಯದ ಚಾಂಪಿಯನ್ ಆಗಿದ್ದರು. * ದೇಶದ ಏಕೈಕ ರಾಜ್ಯ ಒಡಿಶಾ ಈಜು ಮತ್ತು ಹಾಕಿಯಲ್ಲಿ ಉನ್ನತ ಸಾಧನೆ ಮಾಡಿರುವ ರಾಜ್ಯವಾಗಿದೆ ಎಂದು ತಿಳಿಸಿದ್ದಾರೆ.