Job Description: * ಪ್ರಸ್ತುತ ದೆಹಲಿಯ ಆಡಳಿತ ಪಕ್ಷವಾಗಿರುವ ಅರವಿಂದ ಕೇಜ್ರಿವಾಲ ಅವರ ಸರ್ಕಾರವು ಚೀನಾ ದೇಶದಿಂದ 6,000 ಆಮ್ಲಜನಕ ಸಿಲಿಂಡರ್ಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ, ಈ ಆಕ್ಸಿಜನ್ ಸಿಲಿಂಡರ್'ಗಳನ್ನೂ ಕೋರೋಣ 3ನೇ ಅಲೆಯ ಸಂಧರ್ಭದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. * ಚೀನಾ ದೇಶದಿಂದ 6,000 ಆಮ್ಲಜನಕ ಸಿಲಿಂಡರ್ಗಳನ್ನು ವಿಮಾನದಲ್ಲಿ ಆಮದು ಮಾಡಿಕೊಳ್ಳಗಿದೆ, ಇದೀಗ 4,400 ಸಿಲಿಂಡರ್ಗಳು ಬಂದು ತಲುಪಿವೆ, ಇನ್ನುಳಿದ 1,600 ಸಿಲಿಂಡರ್ಗಳು ಇನ್ನೆರಡು ದಿನಗಳಲ್ಲಿ ಬರಲಿವೆ ಎಂದು ತಿಳಿಸಿದ್ದಾರೆ, ಚೀನಾದಿಂದ ಬಂದಿರುವ ಸಿಲಿಂಡರ್ಗಳನ್ನು ಸಂಗ್ರಹಿಸಲು ಮೂರು ಡಿಪೋಗಳನ್ನು ದೆಹಲಿ ಸರ್ಕಾರವು ನಿರ್ಮಿಸಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಹಿತಿಯನ್ನು ನೀಡಿದ್ದಾರೆ.