Job Description: * ಕಾಂಗೋ ರಾಷ್ಟ್ರದ ಈಶಾನ್ಯ ಪ್ರಾಂತ್ಯದಲ್ಲಿ ಜ್ವಾಲಾಮುಖಿ ಸಂಭವಿಸಿದ ಇದರಿಂದಾಗಿ ಹಲವು ಜನರು ಸಾವನ್ನಪಿದ್ದಾರೆ 500ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ, ಪ್ರಸ್ತುತ ಮೌಂಟ್ ಯಿರಾಗೊಂಗೋದಲ್ಲಿ ಜ್ವಾಲಾಮುಖಿ ಉಂಟಾಗುತ್ತಿದ್ದಂತೆಯೇ 5 ಸಾವಿರಕ್ಕೂ ಅಧಿಕ ಜನರನ್ನು ರ್ವಾಂಡಾದ ಗಡಿ ಪ್ರದೇಶಕ್ಕೆ ಸ್ಥಳಾಂತರ ಮಾಡಿದ್ದಾರೆ. * ಪ್ರಸ್ತುತ ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ ನೀಡಿರುವ ಮಾಹಿತಿ ಪ್ರಕಾರ ಈ ಜ್ವಾಲಾಮುಖಿಯಿಂದ 25 ಸಾವಿರಕ್ಕಿಂತಲೂ ಅಧಿಕ ಜನರು ಸಂತ್ರಸ್ಥರಾಗಿದ್ದಾರೆ ಇವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. * ಈ ಹಿಂದೆ 2002ರಲ್ಲಿಯೂ ಕೂಡ ಗೋಮಾ ಪ್ರಾಂತ್ಯದಲ್ಲಿ ಜ್ವಾಲಾಮುಖಿ ಉಂಟಾಗಿತ್ತು ಅವಾಗಲು ನೂರಾರು ಜನರು ಮೃತಪಟ್ಟಿದ್ದರು, ಅದೇ ಸಮಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಸಂತ್ರಸ್ಥರಾಗಿದ್ದಾರು.