Job Description: * ಈ ಹಿಂದೆ ಮ್ಯಾನ್ಮಾರ್ ದೇಶದಲ್ಲಿ ಫೆಬ್ರುವರಿ ತಿಂಗಳಿನಲ್ಲಿ ನಡೆದ ಸೇನಾ ದಂಗೆಯನ್ನು ವಿರೋಧಿಸಲು ನಾಗರಿಕ ಅಸಹಕಾರ ಚಳವಳಿಗೆ ಶಾಲಾ ಶಿಕ್ಷಕರನ್ನು ಸೇರ್ಪಡೆಗೊಂಡಿದ್ದರು ಈ ಕಾರಣದಿಂದಾಗಿ ಮ್ಯಾನ್ಮಾರ್ ದೇಶದಲ್ಲಿನ 1.25,900 ಶಾಲಾ ಶಿಕ್ಷಕರನ್ನು ಸೇವೆಯಿಂದ ವಜಾ (ಅಮಾನತು) ಮಾಡಲಾಗಿದೆ ಎಂದು ಸೇನಾಧಿಕಾರಿಗಳು ಶಿಕ್ಷಕರ ಒಕ್ಕೂಟದ ಅಧಿಕಾರಿಗೆ ಮಾಹಿತಿಯನ್ನು ನೀಡಿದ್ದಾರೆ. * ಒಂದು ದಶಕದಿಂದ ಮ್ಯಾನ್ಮರ್ ದೇಶದಲ್ಲಿ ಸರ್ಕಾರ ಮತ್ತು ಸೇನೆಯ ಮಧ್ಯೆ ಸಂಘರ್ಷ ನಡೆಯುತ್ತಿದೆ. * ಪ್ರಸ್ತುತ ಶಿಕ್ಷಕ ಆಗಿರುವ ಅಧಿಕಾರಿಯು ಸೇನೆಯು ಜನರ ಮೇಲೆ ನಡೆಸುತ್ತಿರುವ ದೌಜರ್ನ್ಯ ನಿಲ್ಲಿಸದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.