Job Description: * ಪ್ರಸ್ತುತ ತಲಾ ಆದಾಯದ ವಿಚಾರಗಳಲ್ಲಿ ಭಾರತ ದೇಶಕ್ಕಿಂತ ನೆರೆಯನ್ ರಾಷ್ಟ್ರ ಬಾಂಗ್ಲಾದೇಶದ ತಲಾ ಆದಾಯ ಹೆಚ್ಚಿದೆ, ಬಾಂಗ್ಲಾದೇಶದ 2020-21ನೇ ಆರ್ಥಿಕ ವರ್ಷದ ತಲಾ ಆದಾಯ 2,227 ಡಾಲರ್ ಆಗಿದೆ, ಪ್ರಸ್ತುತ ಈ ತಲಾ ಆದಾಯವು ಕಳೆದ ಆರ್ಥಿಕ ವರ್ಷಕ್ಕಿಂತ (2,064 ಡಾಲರ್) ಶೇ9ರಷ್ಟು ಪ್ರಗತಿಯಾಗಿದೆ ಎಂದು ಬಾಂಗ್ಲಾದೇಶದ ಕ್ಯಾಬಿನೆಟ್ ಕಾರ್ಯದರ್ಶಿ ತಿಳಿಸಿದ್ದಾರೆ. * ಭಾರತ ದೇಶದಲ್ಲಿನ ಕೋವಿಡ್ ಸೋಂಕಿನ ಕಾರಣದಿಂದಾಗಿ ಆರ್ಥಿಕವು ನಿಧಾನಗತಿಯಾಗಿದೆ ಪ್ರಸ್ತುತ ಭಾರತದ ತಲಾ ಆದಾಯ 1947.417 ಡಾಲರ್ ಆಗಿದೆ. * ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಯೋಜನಾ ಸಚಿವ ಎಂ ಎ ಮನ್ನಾನ್ ಅವರು ತಮ್ಮ ದೇಶದ ಅಂಕಿಅಂಶಗಳನ್ನು ವರ್ಚುವಲ್ ಸಭೆಯಲ್ಲಿ ಪ್ರಕಟಿಸಿದರು.