Job Description: * ಈ ಹಿಂದೆ 2008ರ ಮುಂಬೈನಲ್ಲಿ ನಡೆದ ಉಗ್ರರು ದಾಳಿ ಸಂದರ್ಭದಲ್ಲಿ NSG ಕಮಾಂಡೋ ಪಡೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ರಾಷ್ಟ್ರೀಯ ಭದ್ರತಾ ಪಡೆ ಸಿಬ್ಬಂದಿ ಮಾಜಿ ಮಹಾನಿರ್ದೇಶಕ ಜೆಕೆ ದತ್ ಅವರು ತಮ್ಮ 72ನೇ ವಯಸ್ಸಿನಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ವಿಧಿವಶರಾಗಿದ್ದಾರೆ. * NSG ಮುಖ್ಯಸ್ಥರಾಗಿದ್ದ ಜೆಕೆ ದತ್ ಅವರು ಪಾಕಿಸ್ತಾನ ಮೂಲದ ಲಷ್ಕರೆ ತಯ್ಬಾ ಸಂಘಟನೆಯ 10 ಉಗ್ರರು ಮುಂಬೈನ ಹಲವು ಪ್ರದೇಶಗಳ ಕಡೆ ಸರಣಿ ದಾಳಿ ನಡೆಸುವ ಮೂಲಕ ಒಟ್ಟು 166 ಜನರ ಸಂಹಾರವನ್ನು ಮಾಡಿದ್ದರು. * ಉಗ್ರರು 2008ರಲ್ಲಿ ಮುಂಬೈನ ತಾಜ್ ಹೋಟೆಲ್ ಮತ್ತು ಶಿವಾಜಿ ಟರ್ಮಿನಲ್ ಹೀಗೆ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದ್ದರು, ಈ ದಾಳಿಯಲ್ಲಿ ಒಟ್ಟಾರೆ 174 ಜನ ಮರಣ ಹೊಂದಿದರು, ಹಾಗೂ ಈ ಉಗ್ರರ ವಿರುದ್ಧ ಹೋರಾಟದಲ್ಲಿ 17 ಜನ ಭಾರತೀಯ ಭಧ್ರತಾ ಸಿಬ್ಬಂದಿಗಳು ಮರಣ ಹೊಂದಿದರು.