Job Description: * ಪ್ರಸ್ತುತ ಮಣಿಪುರದ ರಾಜಧಾನಿ ಇಂಫಾಲ್'ನಲ್ಲಿ ಲಿಖಿತ ರೂಪದ ಅನುಮತಿ ಇಲ್ಲದ ಧ್ವನಿವರ್ಧಕಗಳನ್ನ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಬಳಸಲು ಅನುಮತಿ ನೀಡಲಾಗುವದು ಎಂದು ಇಂಫಾಲ್ ವೆಸ್ಟ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಾಹಿತಿಯನ್ನು ನೀಡಿದೆ. * ಮಣಿಪುರದ ರಾಜಧಾನಿ ಇಂಫಾಲ್'ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಇದೇ ಮೇ. 18ರಂದು ಆದೇಶವನ್ನು ಹೊರಡಿಸಿದೆ, ಈ ಹಿಂದೆ ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಧ್ವನಿವರ್ಧಕಗಳನ್ನು ಅನಗತ್ಯವಾಗಿ ಬಳಕೆ ಮಾಡುತಿರುವದರಿಂದ ಜನರ ಸಮಸ್ಯೆ ಉಂಟುಆಗುತ್ತಿದೆ ಎಂದು ಪರಿಗಣಿಸಿ ಆದೇಶವನ್ನು ನೀಡಿದೆ.