Job Description: * ಪ್ರಸ್ತುತ BLDE ಡೀಮ್ಡ್ ವಿಶ್ವವಿದ್ಯಾಲಯ ಉಪಕುಲಪತಿ ಮತ್ತು ವಿಜಯಪುರ ನಗರದ ಖ್ಯಾತ ವೈದ್ಯ ಡಾ. ಎಂ. ಎಸ್. ಬಿರಾದಾರ ಉಕ್ಕಲಿ ಅವರು ತಮ್ಮ 65ನೇ ವಯಸ್ಸಿನಲ್ಲಿ ನಿಧನರಾದರು. * ಖ್ಯಾತ ವೈದ್ಯ ಎಂ. ಎಸ್. ಬಿರಾದಾರ ಅವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಜನಸಿದರು,ಇವರು ಹುಬ್ಬಳಿಯ ಕರ್ನಾಟಕ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿನ್ನದ ಪದಕ ಪಡೆದುಕೊಂಡು MBBS ಪದವಿ ಪೂರ್ಣಗೊಳಿಸಿದ್ದರು. * ವೈದ್ಯ ಎಂ. ಎಸ್. ಬಿರಾದಾರ ಅವರು 1984 ರಿಂದ 1991ರವರೆಗೆ ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ, ಇವರು 1991ರಿಂದ ಬಿ. ಎಂ. ಪಾಟೀಲ್ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು ಸುಧೀರ್ಘ 30 ವರ್ಷಗಳ ಕಾಲ BLDE ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದರು ಮತ್ತು 2016ರಿಂದBLDE ಡೀಮ್ಡ್ ವಿಶ್ವವಿದ್ಯಾಲಯ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿಸುತ್ತಿದ್ದರು. * ಮಾಜಿ ಸಚಿವ ಹಾಗೂ BLDE ಸಂಸ್ಥೆಯ ಅಧ್ಯಕ್ಷರಾಗಿರುವ ಎಂ.ಬಿ.ಪಾಟೀಲ್ ಅವರು ವೈದ್ಯ ಎಂ. ಎಸ್. ಬಿರಾದಾರ ಅವರು ನಿಧನಕ್ಕೆ ಸಂತಾಪವನ್ನು ತಿಳಿಸಿದ್ದಾರೆ.