Job Description: * ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಪ್ರಶಸ್ತಿಯನ್ನು ಬೆಲಾರಸ್ನ ಅಯಾನ ಸಬಲೆಂಕಾ ಅವರು ಗೆದ್ದುಕೊಂಡಿದ್ದಾರೆ. * ಸಬಲೆಂಕಾ ಅವರು ಆಸ್ಟ್ರೇಲಿಯಾದ ಆಯಶ್ಲಿ ಬಾರ್ಟಿ ಅವರ ವಿರುದ್ಧ ನಡೆದ ಫೈನಲ್ನಲ್ಲಿ ಜಯಗಳಿಸಿದ್ದಾರೆ, ಪ್ರಸ್ತುತ 10ನೇ ಡಬ್ಲ್ಯುಟಿಎ ಪ್ರಶಸ್ತಿ ಪಡೆದುಕೊಂಡಿದ್ದಾರೆ, ಇವರು ಆವೆಮಣ್ಣಿನ ಅಂಕಣದಲ್ಲಿ ಜಯಿಸಿದ (ಗೆದ್ದ) ಮೊದಲ ಪ್ರಶಸ್ತಿ ಇದಾಗಿದೆ.