Job Description: * ಮಾಜಿ ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕ ದಳ (RLD) ಮುಖ್ಯಸ್ಥರಾಗಿದ್ದ ಚೌಧರಿ ಅಜಿತ್ ಸಿಂಗ್'ರವರು ತಮ್ಮ 82 ವರ್ಷ ವಯಸ್ಸಿನಲ್ಲಿ ಕೋವಿಡ್-19 ಸೋಂಕಿನಿಂದಾಗಿ ವಿಧಿವಶರಾಗಿದ್ದಾರೆ. * ಭಾರತೀಯ ರಾಜಕಾರಣಿ ಅಜಿತ್ ಸಿಂಗ್ ಅವರು 1986ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು, ಇವರು ಮಾಜಿ ಪ್ರಧಾನಿಯಾಗಿದ್ದ ಚೌಧರಿ ಚರಣ್ ಸಿಂಗ್ ಅವರ ಪುತ್ರ. * ಅಜಿತ್ ಸಿಂಗ್ ಅವರು 7 ಬಾರಿ ಉತ್ತರಪ್ರದೇಶದ ಬಾಗ್ ಪೇಟ್ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿ ಹಲವು ಉನ್ನತ ಖಾತೆಗಳನ್ನೂ ನಿರ್ವಹಿಸಿದ್ದಾರೆ.