Job Description: * ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ - ಬಿಲೀವ್ ಇನ್ ಸ್ಪೋರ್ಟ್ಸ್ ಅಭಿಯಾನಕ್ಕೆ ರಾಯಭಾರಿಗಳ ನೇಮಕ ಮಾಡಲಾಗುತ್ತಿದೆ, ಪ್ರಸ್ತುತ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಒಲಿಂಪಿಕ್ಸ್'ನಲ್ಲಿ ಬೆಳ್ಳಿ ಪದಕ ವಿಜೇತರಾದ ಪಿ.ವಿ.ಸಿಂಧು ಮತ್ತು ಕೆನಡಾದ ಮಿಶೆಲ್ಲೆ ಲೀ ಅವರು ಬಿಲೀವ್ ಇನ್ ಸ್ಪೋರ್ಟ್ಸ್ ಅಭಿಯಾನಕ್ಕೆ ಕ್ರೀಡಾ ರಾಯಭಾರಿಗಳಾಗಿ ನೇಮಕಗೊಂಡಿದ್ದಾರೆ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಈ ಮಾಹಿತಿಯನ್ನು ನೀಡಿದೆ. * ಕಳೆದ ವರ್ಷದ ಏಪ್ರಿಲ್ದಿಂದ ಈ ಭಾರತ ಮತ್ತು ಕೆನಡಾದ ಆಟಗಾರ್ತಿಯರು ಬಿಡಬ್ಲ್ಯುಎಫ್ನ' ಐ ಆಯಮ್ ಬ್ಯಾಡ್ಮಿಂಟನ್ ಅಭಿಯಾನದ ರಾಯಭಾರಿಗಳಾಗಿದ್ದರು. * ಬಿಲೀವ್ ಇನ್ ಸ್ಪೋರ್ಟ್ಸ್ ಅಭಿಯಾನವನ್ನು ಕೋಚ್ಗಳು ಹಾಗೂ ಸಿಬ್ಬಂದಿ, ಮತ್ತು ಅಥ್ಲೀಟ್ಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 2018ರಿಂದ ಪ್ರಾರಂಭಿಸಲಾಗಿದೆ.