Job Description: * ಭಾರತಕ್ಕೆ 510 ಕೋಟಿ ರೂ. ಅಧಿಕ ಮೌಲ್ಯದ ಔಷಧಿಗಳನ್ನು ಅಮೇರಿಕದ ಔಷಧ ಉತ್ಪಾದಕ ಕಂಪೆನಿ ಫೈಝರ್ ತನ್ನ ಅಮೆರಿಕ, ಯುರೋಪ್'ನಲ್ಲಿರುವ ವಿತರಣಾ ಕೇಂದ್ರಗಳಿಂದ ಭಾರತಕ್ಕೆ ನೀಡಲಾಗುತ್ತಿದೆ ಎಂದು ಕಂಪೆನಿಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲ್ಬರ್ಟ್ ಬೋರ್ಲಾ ಮಾಹಿತಿಯನ್ನು ನೀಡಿದ್ದಾರೆ. * ಭಾರತ ದೇಶಾದ್ಯಂತ ಇರುವ ಎಲ್ಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ರೋಗಿಗಳು ಫೈಝರ್ ಔಷಧಿಗಳನ್ನು ಉಚಿತವಾಗಿ ಪಡೆಯಲು ಸಾಧ್ಯವಾಗುವಂತೆ ಈ ಔಷಧಿಗಳನ್ನು ನೀಡುತ್ತಿದ್ದೇವೆ ಎಂದು ಫೈಝರ್ ಕಂಪನಿ ಅಧ್ಯಕ್ಷ ಆಲ್ಬರ್ಟ್ ಬೋರ್ಲಾ ಹೇಳಿದರು.