Job Description: * ಭಾರತೀಯ ವಾಯುಪಡೆ ಫ್ರೆಂಚ್'ನ ಏರ್ಬಸ್ ಎ-330 ವಿಮಾನವನ್ನು ತರಬೇತಿ ಉದ್ದೇಶಗಳಿಗಾಗಿ ಗುತ್ತಿಗೆ ನೀಡುವಂತೆ ಫ್ರೆಂಚ್ ಸರ್ಕಾರವನ್ನು ಕೇಳಿದೆ. * ಈ ಫ್ರೆಂಚ್'ನ ಏರ್ಬಸ್ ಎ-330 ವಿಮಾನಗಳಿಂದ ಹೋರಾಟದ ಯುದ್ಧ ಸಾರ್ಮಥ್ಯ ಹೆಚ್ಚಿಸಲು ಉಪಯೋಗವಾಗಲಿವೆ ಮತ್ತು ಆಕಾಶದಲ್ಲಿ ಯುದ್ಧ ವಿಮಾನಗಳಿಗೆ ಇಂಧನ ತುಂಬುವ ಕಾರ್ಯವನ್ನು ನಿರ್ವಹಿಸಲಿವೆ. * ಏರ್ ಚೀಫ್ ಮಾರ್ಷಲ್ ಭದೌರಿಯಾ ಫ್ರಾನ್ಸ್'ಗೆ ಭೇಟಿಯಾದ ಸಂದರ್ಭದಲ್ಲಿ ಈ ವಿಷಯವನ್ನು ಚರ್ಚೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ, ಇದರಿಂದ IAF ತನ್ನ ಮುಂಬರುವ ಸವಾಲು ಎದುರಿಸಲು ಸಿದ್ಧವಾಗಿದೆ. * ಫ್ರಾನ್ಸ್'ನ ಎ-330 ವಿಮಾನಗಳಿಂದ ಇಂಧನ ತುಂಬುವ ಕಾರ್ಯದ ಬಗ್ಗೆ ಪೈಲಟ್ಗಳಿಗೆ ತರಬೇತಿ ನೀಡಲಾಗುತ್ತದೆ. * ಫ್ರಾನ್ಸ್'ನ ಎ-330 ವಿಮಾನ ಕೇವಲ ಇಂಧನ ತುಂಬುವಿಕೆ ಜೊತೆಗೆ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನೂ ಸಾಗಿಸಲು ಬಳಸಲಾಗುತ್ತದೆ, ಈ ಎ-330 ವಿಮಾನಗಳು ಲಡಾಕ್ ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ಉತ್ತಮವಾಗಿವೆ ಎಂದು ತಿಳಿಸಲಾಗಿದೆ.