Job Description: * ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ಪ್ರತಿ ವರ್ಷ ಏಪ್ರಿಲ್ 25ರಂದು ಅಂಜಾಕ್ ದಿನವನ್ನು ಆಚರಣೆ ಮಾಡಲಾಗುತ್ತದೆ. * ಅಂಜಾಕ್ ದಿನವನ್ನು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಯುದ್ಧಗಳು, ಘರ್ಷಣೆಗಳು ಮತ್ತು ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಮರಣ ಹೊಂದಿದವರಿಗಾಗಿ ರಾಷ್ಟ್ರೀಯ ಸ್ಮರಣಾರ್ಥ ದಿನವಾಗಿ ಆಚರಣೆ ಮಾಡುತ್ತಾರೆ. * ಪ್ರಸ್ತುತ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಗ್ಯಾಲಿಪೋಲಿ ಅಭಿಯಾನದಲ್ಲಿ ಸೇವೆ ಸಲ್ಲಿಸಿರುವ ಸೇನೆಗಳ ಸದಸ್ಯರನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಆಯೋಜಿಸಲಾಗಿದೆ. * ಗಲ್ಲಿಪೋಲಿ ಅಭಿಯಾವು ಮೊದಲ ಮಹಾಯುದ್ಧದ ಮೊದಲ ಮಿಲಿಟರಿ ಕಾರ್ಯಾಚರಣೆಯಾಗಿದೆ, ಇದು 1915 ಮತ್ತು 1916ರ ಮಧ್ಯೆ ನಡೆದಿದೆ. ಆಸ್ಟ್ರೇಲಿಯಾ ದೇಶದ ಬಗ್ಗೆ ಮಾಹಿತಿ : * ಆಸ್ಟ್ರೇಲಿಯಾ ಅತಿದೊಡ್ಡ ದೇಶ ಮತ್ತು ಒಟ್ಟು ವಿಸ್ತೀರ್ಣದಿಂದ ವಿಶ್ವದ ಆರನೇ ಅತಿದೊಡ್ಡ ದೇಶವಾಗಿದೆ. * ಪ್ರಧಾನಿ: ಸ್ಕಾಟ್ ಮಾರಿಸನ್ ಟ್ರೆಂಡಿಂಗ್ * ರಾಜಧಾನಿ: ಕ್ಯಾನ್ಬೆರಾ * ಡಯಲಿಂಗ್ ಕೋಡ್: +61 * ಅಧಿಕೃತ ಭಾಷೆಗಳು: ಫೆಡರಲ್ ಮಟ್ಟದಲ್ಲಿ ಯಾವುದೂ ಇಲ್ಲ * ಜನಸಂಖ್ಯೆ: 2.54 ಕೋಟಿ (2019)