Job Description: * ಪ್ರಸ್ತುತ ಕೇಂದ್ರ ಸರ್ಕಾರವು ರೆಮ್ಡೆಸಿವಿರ್ ಔಷಧವನ್ನು19 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿದೆ ಅದರಲ್ಲಿ ಕರ್ನಾಟಕ ರಾಜ್ಯಕ್ಕೆ 25,400 ಡೋಸ್ಗಳಷ್ಟು ನೀಡಿದೆ. * ಕೇಂದ್ರ ಸರ್ಕಾರವು ರೆಮ್ಡೆಸಿವಿರ್ ಔಷಧಿಯನ್ನು ಮ್ಲ್ಯಾನ್ ಕಂಪನಿಯಿಂದ 17,400 ಡೋಸ್ ಮತ್ತು ಸಿಪ್ಲಾದಿಂದ 1000 ಡೋಸ್ ಹಾಗೂ ಸನ್ ಕಂಪನಿಯಿಂದ 6000 ಡೋಸ್ ಮತ್ತು ಜ್ಯುಬಿಲಂಟ್ ಕಂಪನಿಯಿಂದ 1000 ಡೋಸ್ಗಳಷ್ಟು ರೆಮ್ಡೆಸಿವಿರ್ ದೊರೆಯಲಿದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದರು. * ಮಹಾರಾಷ್ಟ್ರ ರಾಜ್ಯದಲ್ಲಿ ಅತೀ ಹೆಚ್ಚು ಕೋವಿಡ್-19 ಪ್ರಕರಣಗಳು ದಾಖಲಾಗಿರುವದರಿಂದ ಈ ರಾಜ್ಯಕ್ಕೆ 2.69 ಲಕ್ಷ ಡೋಸ್, ಗುಜರಾತ್ಗೆ 1.63 ಲಕ್ಷ ಡೋಸ್ ಮತ್ತು ಉತ್ತರ ಪ್ರದೇಶಕ್ಕೆ 1.22 ಲಕ್ಷ, ಮಧ್ಯಪ್ರದೇಶಕ್ಕೆ 92,400ರಷ್ಟು ಡೋಸ್ಗಳನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ ಎಂದು ತಿಳಿಸಿದೆ.