Job Description: * ತೀವ್ರಗಾಮಿ ಇಸ್ಲಾಮಿಕ್ TLP ಪಕ್ಷದ ಬೇಡಿಕೆಗೆ ಪಾಕಿಸ್ತಾನದ ಸರ್ಕಾರವು ಒಪ್ಪಿಗೆಯನ್ನು ಸೂಚಿಸಿದೆ ಎಂದು ತಿಳಿದು ಬಂದಿದೆ. * ಈ ಹಿಂದೆ ಫ್ರಾನ್ಸ್'ನಲ್ಲಿ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯ ಚಿತ್ರ ರಚಿಸಿದ್ದನು ವಿರೋಧಿಸಿ ತೆಹ್ರೀಕ್-ಎ- ಲಬ್ಬೈಕ್ (TLP) ಎಂಬ ಪಕ್ಷವು ಪ್ರಸ್ತುತ ಪಾಕಿಸ್ತಾನದಲ್ಲಿರುವ ಫ್ರಾನ್ಸ್'ನ ರಾಯಭಾರಿಯನ್ನು ಉಚ್ಚಾಟಿಸಬೇಕು ಮತ್ತು ನಮ್ಮTLP ಪಕ್ಷದ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನೂ ರದ್ದುಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆಯನ್ನು ನಡೆಸುತಿತ್ತು. * ಇದೀಗ ಪಾಕಿಸ್ತಾನ ಸರ್ಕಾರವು ತೀವ್ರಗಾಮಿ ಪಕ್ಷದೊಂದಿಗೆ ಸರಣಿ ಮಾತುಕತೆ ನಡೆಸಿ ಇವರ ಬೇಡಿಕೆಗಳಿಗೆ ಒಪ್ಪಿಗೆಯನ್ನು ನೀಡಿ ಫ್ರಾನ್ಸ್ ರಾಯಭಾರಿಯನ್ನು ವಾಪಸ್ ಕಳಿಸುವ ನಿರ್ಣಯವನ್ನು ಸಂಸತ್'ನಲ್ಲಿ ಪಾಕಿಸ್ತಾನ ಸರ್ಕಾರ ಘೋಷಣೆ ಮಾಡಿದೆ.