Job Description: * ಭಾರತ ಹಾಗೂ ರಷ್ಯಾ ರಾಷ್ಟ್ರಗಳು ಎಸ್-400 ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಬದ್ಧವಾಗಿವೆ ಎಂದು ರಷ್ಯಾ ರಾಯಭಾರಿ ನಿಕೊಲಾಯ್ ಕುದಶೆವ್ ತಿಳಿಸಿದ್ದಾರೆ. * ರಷ್ಯಾ ಈ ಕ್ಷಿಪಣಿಗಳನ್ನು ಖರೀದಿಸಿದರೆ ಭಾರತದ ಮೇಲೆ ಅಮೆರಿಕ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎನ್ನಲಾಗಿತ್ತು. * ಅಮೇರಿಕ ರಾಷ್ಟ್ರವು ಹೇರುವ ಈ ನಿರ್ಬಂಧಗಳಿಗೆ ಭಾರತ ಮತ್ತು ರಷ್ಯಾ ಮಾನ್ಯತೆ ನೀಡುವುದಿಲ್ಲ ಎಂದು ತಿಳಿಸಿವೆ, ಹಾಗೂ ಇದು ಕಾನೂನು ವಿರುದ್ಧವಾಗಿದೆ ಎಂದು ತಿಳಿಸಲಾಗಿದೆ. * ರಷ್ಯಾ ದೇಶವು ಎಸ್-400 ಕ್ಷಿಪಣಿಗಳನ್ನು ಈ ವರ್ಷದ ಕೊನೆಗೆ ಭಾರತಕ್ಕೆ ಪೂರೈಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.