Job Description: * ಪ್ರಸ್ತುತ ಸುಶೀಲ್ ಚಂದ್ರರವರು ಏಪ್ರಿಲ್ 13ರಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದರು. * ಸುಶೀಲ್ ಚಂದ್ರರವರು ಅಧಿಕಾರ ಅವಧಿಯು 2022ರ ಮೇ 14 ರಂದು ಮುಕ್ತಾಯಗೊಳ್ಳಲಿದೆ(ನಿವೃತ್ತರಾಗಲಿದ್ದಾರೆ) ಮತ್ತು ಇವರ ಅಧಿಕಾರ ಅವಧಿಯುಲ್ಲಿ ಗೋವಾ, ಮಣಿಪುರ, ಉತ್ತರಾಖಂಡ್, ಪಂಜಾಬ್ ಹಾಗೂ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳು ನಡೆಯಲಿವೆ ಎಂದು ಕೇಂದ್ರ ಚುನಾವಣಾ ಆಯೋಗವು ತಿಳಿಸಿದೆ. * ಸುಶೀಲ್ ಚಂದ್ರ'ರವರು 1957ರ ಮೇ 15ರಂದು ಜನಿಸಿದರು ಇವರು ಭಾರತೀಯ ಕಂದಾಯ ಸೇವೆಯಲ್ಲಿನ 1980ನೇ ಬ್ಯಾಚಿಗೆ ಸೇರಿದವರಾಗಿದ್ದಾರೆ. * ಇವರು ಭಾರತೀಯ ಕಂದಾಯ ಸೇವೆಯ ಅಧಿಕಾರಿಯಾಗಿ ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ.