Job Description: * ಭಾರತ -ಚೀನಾ ನಡುವೆ 11ನೇ ಸುತ್ತಿನ ಕಾರ್ಪ್ -ಕಮಾಂಡರ್ ಸಭೆ ಪಂಗಾಂಗ್ ಸರೋವರದಲ್ಲಿ ನಡೆಯಲಿದೆ. * ಈ ಕಾರ್ಪ್ -ಕಮಾಂಡರ್ ಸಭೆಯಲ್ಲಿ ಪೂರ್ವ ಲಡಾಖ್'ನ ಹಲವು ಘರ್ಷಣೆ ಸ್ಥಳಗಳಲ್ಲಿ ಕಠಿಣ ಪರಿಸ್ಥಿತಿಯನ್ನು ಕಡಿಮೆ ಮಾಡಲಿದೆ ಎನ್ನಲಾಗಿದೆ.