Job Description: * 500 MW ಸೌರ ವಿದ್ಯುತ್ ಉತ್ಪಾದನಾ ಘಟಕ ಕರ್ನಾಟಕದ ಕಲಬುರಗಿಯಲ್ಲಿ ಆರಂಭಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅನುಮತಿಯನ್ನು ನೀಡಿದ್ದಾರೆ. * ಕಲಬುರಗಿ ಸಮೀಪದ ಫರಹತಾಬಾದ್ ಪ್ರದೇಶದಲ್ಲಿ ಈ ಸೌರ ವಿದ್ಯುತ್ ಕಚೇರಿ ಪ್ರಾರಂಭಿಸಲು ಸಮ್ಮತಿಯನ್ನು ನೀಡಲಾಗಿದೆ ಜೊತೆಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. * ತುಮಕೂರು ಜಿಲ್ಲೆಯ ಪಾವಗಡದ ಸೌರಶಕ್ತಿ ಪಾರ್ಕ್ ಮಾದರಿಯಲ್ಲಿಯೇ ಕಲಬುರಗಿ ಜಿಲ್ಲೆಯ ಫರಹತಾಬಾದ್ನಲ್ಲಿ ಪಿಡಿಕೆಎಲ್ಗೆ ಸೇರಿದ ಸರಿ ಸುಮಾರು 1500 ಎಕರೆ ಜಾಗದಲ್ಲಿ 500 MW ಸಾಮರ್ಥ್ಯ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕವನ್ನು ನಿರ್ಮಿಸಲಾಗುವದು ಎಂದು ತಿಳಿಸಲಾಗಿದೆ.