Job Description: * ಶ್ರೀಲಂಕಾ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ತಾಳೆ ಎಣ್ಣೆಯ ಆಮದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. * ಶ್ರೀಲಂಕಾ ಅಧ್ಯಕ್ಷರಾದ ಗೋಟಾಬಾಯ ರಾಜಪಕ್ಸೆ ಈ ಆದೇಶ ಹೊರಡಿಸಿದ್ದು, ಈ ಮೂಲಕ ಸ್ಥಳೀಯ ತೆಂಗಿನ ಎಣ್ಣೆ ಉದ್ಯಮಕ್ಕೆ ಈ ಆದೇಶ ಉಪಯೋಗವಾಗುವ ಸಾಧ್ಯತೆಯಿದೆ. * ಇನ್ನು ಶ್ರೀಲಂಕಾದಲ್ಲಿ ತಾಳೆ ಮರಗಳನ್ನು ಕ್ರಮೇಣ ಕಡಿಮೆ ಮಾಡಿ, ರಬ್ಬರ್ ಮರಗಳನ್ನು ಅಥವಾ ಪರಿಸರ ಸ್ನೇಹಿ ಬೆಳೆಗಳನ್ನು ಬೆಳೆಸುವಂತೆ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.