Job Description: * ಅಮೇರಿಕ ದೇಶವು ಫೆಲೆಸ್ತೀನ್ ನಿರಾಶ್ರಿತರ ಕಲ್ಯಾಣಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ ಪರಿಹಾರ ಮತ್ತು ಕೆಲಸ ಸಂಸ್ಥೆಗೆ 150 ಮಿಲಿಯ ಡಾಲರ್ ದೇಣಿಗೆ ನೀಡುವುದಾಗಿ ಅಮೆರಿಕ ಘೋಷಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕನ್ ತಿಳಿಸಿದರು. * 1949ರಲ್ಲಿ ಈ ಸಂಸ್ಥೆಯು ಸ್ಥಾಪನೆಯಾಗಿದೆ ಹಾಗೂ ಇದು 2018ರವರೆಗೂ ಅಮೆರಿಕದ ದೊಡ್ಡ ದೇಣಿಗೆ ಸಂಸ್ಥೆಯಾಗಿತ್ತು. * ಪ್ರಸ್ತುತ 1949ರಲ್ಲಿ ಸ್ಥಾಪನೆಯಾದ ಈ ಯುಎನ್ಆರ್ಡಬ್ಲುಎ (UNRWA) 5 ಲಕ್ಷಕ್ಕೂ ಅಧಿಕ ಫೆಲೆಸ್ತೀನ್ ಬಾಲಕರು ಮತ್ತು ಬಾಲಕಿಯರಿಗೆ ಶಿಕ್ಷಣವನ್ನು ಒದಗಿಸುತ್ತಿದೆ.