Job Description: ಜಗತ್ತಿನ ಅನೇಕ ರಾಷ್ಟ್ರಗಳು ಈಗಾಗಲೇ ಮನುಷ್ಯರಿಗಾಗಿ ಕೋರೋಣ ಲಸಿಕೆ ತಯಾರಿಸಿ ಪೂರೈಸುತ್ತಿರುವ ಬೆನ್ನಲ್ಲೇ ರಷ್ಯಾ ದೇಶದಲ್ಲಿ ಪ್ರಾಣಿಗಳಿಗಾಗಿ ಕೋವಿಡ್-19 ವಿಶ್ವದ ಮೊದಲ ಲಸಿಕೆಯನ್ನು ಕಂಡುಹಿಡಿದಿದೆ ಮಾಹಿತಿ ಲಭಿಸಿದೆ. * ನಾಯಿಗಳು, ಬೆಕ್ಕುಗಳು, ನರಿಗಳು ಮತ್ತು ಮಿಂಕ್ ಗಳಲ್ಲಿ ವೈರಸ್ ವಿರುದ್ಧ ಪ್ರತಿಕಾಯಗಳನ್ನು ಹೆಚ್ಚಿಸಲು ಈ ಲಸಿಕೆ ತಯಾರಿಸಲಾಗಿದೆ. * ಈ ಲಸಿಕೆಗೆ 'ಕಾರ್ನಿವಾಕ್-ಕೋವ್' ಎಂದು ಹೆಸರಿಸಲಾಗಿದೆ.