Job Description: ಭಾರತದ ಜಮ್ಮು ಹಾಗೂ ಕಾಶ್ಮೀರದ ಚೇನಬ್ ನದಿ ತೀರದಲ್ಲಿ ನಿರ್ಮಿಸಲಾಗುತ್ತಿರುವ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆಯ ಕಮಾನು ನಿರ್ಮಾಣ ಕಾರ್ಯವು ಇತ್ತೀಚಿಗೆ ಪೂರ್ಣಗೊಂಡಿದೆ. * ಈ ಸೇತುವೆಯು ಒಟ್ಟು 1.3 ಕಿ.ಮೀ. ಉದ್ದವಾಗಿದ್ದು, ಉಧಮ್ಪುರ-ಶ್ರೀನಗರ-ಬಾರಮುಲ್ಲಾ ಸಂಪರ್ಕಿಸುತ್ತದೆ. * ಈ ಸೇತುವೆಯು ಚೇನಬ್ ನದಿಯಿಂದ ಒಟ್ಟು 359 ಮೀಟರ್ ಎತ್ತರದಲ್ಲಿರಲಿದ್ದು, ಇದು ಪ್ಯಾರಿಸ್ನ ಐಫೆಲ್ ಗೋಪುರಕ್ಕಿಂತ 35 ಮೀಟರ್ ಎತ್ತರದಲ್ಲಿದೆ.