Job Description: * ತೆಲಂಗಾಣದ ರಾಜ್ಯದ ರಾಮಗುಂಡಂನಲ್ಲಿ ಭಾರತದ ಅತಿದೊಡ್ಡ ತೇಲುವ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಣೆ ಮಾಡಲಾಗುವದು ಎಂದು ತಿಳಿದು ಬಂದಿದೆ. * ಈ ತೆಲಂಗಾಣದ ರಾಜ್ಯದ ಸೌರ ವಿದ್ಯುತ್ ಸ್ಥಾವರವು 100 MW. ಸಾಮರ್ಥ್ಯ ಇರಲಿದೆ, ಹಾಗೂ ಈ ಸೌರ ವಿದ್ಯುತ್ ಸ್ಥಾವರ ಮೇ 2021ರಲ್ಲಿ ಸ್ಥಾಪಿಸಲಾಗುವದು ಎಂದು ತಿಳಿಸಲಾಗಿದೆ. * ಈ ಸೌರ ವಿದ್ಯುತ್ ಸ್ಥಾವರವು ಜಲಾಶಯದ 450 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುವುದು. * ಈ ಯೋಜನೆಯನ್ನು NTPC ನಿಯೋಜಿಸಿದೆ, ಈ ಯೋಜನೆಯಿಂದ ಪರಿಸರದಲ್ಲಿ ಇಂಗಾಲದ ಪರಿಣಾಮ ಕಡಿಮೆ ಮಾಡಲು ಉದ್ದೇಶಿಸಲಾಗಿದೆ. * ವಿಶ್ವದ ಅತಿದೊಡ್ಡ ಸೌರ ವಿದ್ಯುತ್ ಸ್ಥಾವರವನ್ನು ಭಾರತವು ಮಧ್ಯಪ್ರದೇಶದ ನರ್ಮದಾ ನದಿಯಲ್ಲಿರುವ ಓಂಕರ್ ಈಶ್ವರ್ ಅಣೆಕಟ್ಟಿನಲ್ಲಿ ಸ್ಥಾಪಿಸುತ್ತಿದೆ. * ವಿಶ್ವದ ಅತಿದೊಡ್ಡ ಸೌರ ವಿದ್ಯುತ್ ಸ್ಥಾವರ ಯೋಜನೆಗೆ ಸರಿ ಸುಮಾರು 3,000 ಕೋಟಿ ರೂ. ವೆಚ್ಚ ಭರಿಸಲಿದೆ, ಹಾಗೂ ಇದನ್ನು 2022-23 ರೊಳಗೆ ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಲಿದೆ. ತೆಲಂಗಾಣದ ರಾಜ್ಯದ ಬಗ್ಗೆ ಮಾಹಿತಿ : * ತೆಲಂಗಾಣ ದಕ್ಷಿಣ ಭಾರತದ ರಾಜ್ಯವಾಗಿದೆ * ಹೈದರಾಬಾದ್ನ ರಾಜಧಾನಿಯಲ್ಲಿ, ಚಾರ್ಮಿನಾರ್ 16 ನೇ ಶತಮಾನದ ಮಸೀದಿಯಾಗಿದ್ದು, 4 ಕಮಾನುಗಳು 4 ಎತ್ತರದ ಮಿನಾರ್ಗಳನ್ನು ಬೆಂಬಲಿಸುತ್ತವೆ. * ರಾಜಧಾನಿ : ಹೈದರಾಬಾದ್ * ರಾಜ್ಯಪಾಲರು : ತಮಿಳುಸಾಯಿ ಸೌಂಡರಾಜನ್ * ಜನಸಂಖ್ಯೆ: 3.52 ಕೋಟಿ (1 ಮಾರ್ಚ್ 2011) * ಮುಖ್ಯಮಂತ್ರಿ: ಕೆ.ಚಂದ್ರಶೇಖರ್ ರಾವ್