Job Description: * ಪ್ರತಿ ವರ್ಷವು ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪರೀತ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭೂಸಮಯ ದಿನವನ್ನು ಆಚರಣೆಯನ್ನು ಮಾಡಲಾಗುತ್ತದೆ. * ಪ್ರಸ್ತುತ ವರ್ಷದ ಭೂಸಮಯ (ಅರ್ಥ್ ಅವರ್)ದಿನವನ್ನು ಪ್ಯಾರಿಸ್ ಐಫೆಲ್ ಟವರ್,ಅಮೆರಿಕದ ಎಂಪೈರ್ ಸ್ಟೇಟ್ ಕಟ್ಟಡ, ಲಂಡನ್ನ ಸಂಸತ್ ಭವನ ಕಟ್ಟಡ, ರೋಮ್ನ ಪುರಾತನ ಕೊಲೋಸಿಯಂ ಭವನ, ಮಾಸ್ಕೊದ ಕ್ರೆಮ್ಲಿನ್ , ಸಿಡ್ನಿಯ ಅಪೇರಾ ಹೌಸ್ ಸೇರಿದಂತೆ ವಿಶ್ವಪ್ರಸಿದ್ಧ ಕಟ್ಟಡಗಳಲ್ಲಿ ಮಾರ್ಚ್ 27 ರಾತ್ರಿ ಸ್ಥಳೀಯ ಸಮಯ 8:30ರಿಂದ 9:30ರವರೆಗೆ ವಿದ್ಯುತ್ ದೀಪಗಳನ್ನು ಆರಿಸಿ ಭೂಸಮಯ ದಿನವನ್ನು ಆಚರಿಸಲಾಯಿತು.