Job Description: * ರಾಜಸ್ಥಾನ ಸರ್ಕಾರವು ಆರೋಗ್ಯ ವಿಮೆ ಯೋಜನೆ ಜಾರಿಗೆ ತರಲು ಸಿದ್ಧವಾಗಿದೆ. * ಈ ಆರೋಗ್ಯ ವಿಮೆ ಮೂಲಕ 850 ರೂ. ಪಾವತಿಸಿದ್ರೆ 5 ಲಕ್ಷ ರೂ.ವರೆಗೂ ವಿಮೆ ಸಿಗಲಿದೆ. * ಏಪ್ರಿಲ್. 1ರಿಂದ ಆರೋಗ್ಯ ವಿಮೆಯ ನೋಂದಣಿ ಪ್ರಾರಂಭವಾಗಲಿದೆ, ಮತ್ತು ಮೇ.1ರಿಂದ ಸಾರ್ವತ್ರಿಕ ಆರೋಗ್ಯ ವಿಮೆ ಯೋಜನೆ ಜಾರಿಯಾಗಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್'ಯವರು ತಿಳಿಸಿದರು. * ರಾಜಸ್ಥಾನದ ಯಾವುದೇ ಕುಟುಂಬ ವಾರ್ಷಿಕವಾಗಿ 850 ರೂಪಾಯಿ ಪಾವತಿಸಿ 5 ಲಕ್ಷ ರೂ. ವರೆಗೆ ಆರೋಗ್ಯವಿಮೆ ಸೌಲಭ್ಯ ಪಡೆಯಬಹುದು.