Job Description: * ಫೋರ್ಬ್ಸ್ ವತಿಯಿಂದ 2021ರ ಲೀಡರ್ಶಿಪ್ ಅವಾರ್ಡ್ ಅನ್ನು ಸೋನು ಸೂದ್ ರವರಿಗೆ ನೀಡಿ ಗೌರವಿಸಿದೆ. * 2021ರ ಕೋವಿಡ್ -19 ಹೀರೋ ಪಟ್ಟವನ್ನು ನೀಡಿದ ಫೋರ್ಬ್ಸ್'ಗೆ ಸೋನು ಸೂದ್ ರವರು ಟ್ವೀಟ್ ಮೂಲಕ ಧನ್ಯವಾದವನ್ನು ತಿಳಿಸಿದರು. * ಸೋನು ಸೂದ್'ರವರು ಸಾಂಕ್ರಾಮಿಕ ರೋಗವಾಗಿರುವ ಕೋರೋಣ ಸಮಯದಲ್ಲಿ ಸಾಕಷ್ಟು ಜನರಿಗೆ ಸಮಾಜ ಸೇವೆ ರೀತಿಯಲ್ಲಿ ಸಹಾಯವನ್ನು ಮಾಡಿದ್ದಾರೆ, ಇವರು ಮಾಡಿದ ಈ ಕಾರ್ಯಕ್ಕೆ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಫೋರ್ಬ್ಸ್ ಮಾಹಿತಿ ನೀಡಿದೆ.