Job Description: * ಉತ್ತರ ಕೊರಿಯಾ ಪೂರ್ವ ಕರಾವಳಿ ಪದೇಶದಲ್ಲಿ ಹೊಸ ಯುದ್ಧತಂತ್ರ ಕ್ಷಿಪಣಿಯನ್ನು ಪರೀಕ್ಷೆ ಮಾಡಿದೆ ಎಂದು ತಿಳಿದು ಬಂದಿದೆ. * ಉತ್ತರ ಕೊರಿಯಾದ ಅಧಿಕೃತ ಕೇಂದ್ರ ಸುದ್ದಿ ಸಂಸ್ಥೆಯಾಗಿರುವ ರೊಡಾಂಗ್ ಸಿನ್ಮುನ್ ಮಾಹಿತಿಯನ್ನು ನೀಡಿದೆ. * ಉತ್ತರ ಕೊರಿಯಾ ರಾಷ್ಟ್ರವು ತನ್ನ ಸೇನಾ ಶಕ್ತಿಯನ್ನು ಹೆಚ್ಚಿಸಲು ಈ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿ ಪ್ರಯೋಗಿಸಿದೆ ಎಂದು ಅಲ್ಲಿನ ಅಧಿಕಾರಿ ರಿ ಪ್ಯಾಂಗ್ ಚೋಲ್ ಮಾಹಿತಿಯನ್ನು ನೀಡಿದರು.