Job Description: * ಮುಂಬೈ ಅಂತರ್ ರಾಷ್ಟ್ರೀಯ ಸಾಹಿತ್ಯ ಉತ್ಸವದ ಸಂಸ್ಥಾಪಕ, ಖ್ಯಾತ ಪತ್ರಕರ್ತ ಹಾಗೂ ಬರಹಗಾರ ಅನಿಲ್ ಧಾರ್ಕರ್ ಇತ್ತೀಚಿಗೆ ವಿಧಿವಶರಾದರು. * ಅನಿಲ್ ಧಾರ್ಕರ್ ತಮ್ಮ ವೃತ್ತಿಜೀವನದಲ್ಲಿ ಅಂಕಣಕಾರ, ಬರಹಗಾರ, ವಾಸ್ತುಶಿಲ್ಪಿ, ಚಲನಚಿತ್ರ ಸೆನ್ಸಾರ್ ಮಂಡಳಿಯ ಸಲಹಾ ಸಮಿತಿಯ ಸದಸ್ಯ ಸೇರಿದಂತೆ ಇನ್ನು ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು. * ಧಾರ್ಕರ್'ರವರು ಮಿಡ್ ಡೇ ಹಾಗೂ ದಿ ಇಂಡಿಪೆಂಡೆಂಟ್ ಪತ್ರಿಕೆಗಳ ಸಂಪಾದಕರಾಗಿದ್ದರು, ಹಾಗೂ ದಿ ರೋಮ್ಯಾನ್ಸ್ ಆಫ್ ಸಾಲ್ಟ್' ನ ಲೇಖಕರಾಗಿದ್ದರು. * ಧಾರ್ಕರ್ ರವರು ಜನಪ್ರಿಯ ಸಾಹಿತ್ಯ ಉತ್ಸವವಾದ ಟಾಟಾ ಲಿಟರೇಚರ್ ಲೈವ್ನ ಜೀವನಾಡಿಯಾಗಿದ್ದರು.