Job Description: * ಇಸ್ರೊ ಅಧ್ಯಕ್ಷ ಶಿವನ್'ರವರು ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಹಸಿರು ಇಂಧನವನ್ನೇ ಬಳಕೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. * ಮಾನವ ಸಹಿತ ಬಾಹ್ಯಾಕಾಶ ಕಾರ್ಯಕ್ರಮಗಳ ಗಗನಯಾನಗಳಲ್ಲಿ ಹಸಿರು ಇಂಧನ ಬಳಕೆ ಮಾಡುವ ಸಾಧ್ಯತೆಯೂ ಬಗ್ಗೆ ಚಿಂತನೆ ನಡೆಸಿದೆ ಎಂದು ಇಸ್ರೊ ಅಧ್ಯಕ್ಷ ಶಿವನ್'ರವರು ಇಂಡಿಯಾ ಎಕನಾಮಿಕ್ ಕಾಂಕ್ಲೇವ್'ನ ಕಾರ್ಯಕ್ರಮದಲ್ಲಿ ಅಡಿಯಲ್ಲಿ ಹೇಳಿದರು. * ಭಾರತವು ಇಸ್ರೋನ ಗಗನಯಾನ ಕಾರ್ಯಕ್ರಮ ಬಳಕೆಗಾಗಿ ಕೊಕೊ ದ್ವೀಪದಲ್ಲಿ ಭೂಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಆಸ್ಟ್ರೇಲಿಯಾದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದರು.