Job Description: * ವಜ್ರಾ-ನೌಕೆಯನ್ನು ಕರಾವಳಿ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ನಿಯೋಜನೆ ಮಾಡಲಾಗಿದೆ ಹಾಗು ಇದು ನಿಯೋಜನೆಗೊಂಡ 6ನೇ ನೌಕೆಯಾಗಿದೆ. * ವಜ್ರಾ-ನೌಕೆಯನ್ನು ಚೆನ್ನೈ ಪೋರ್ಟ್ ಟ್ರಸ್ಟ್ನಲ್ಲಿ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್'ರವರು ಈ ನಿಯೋಜನೆ ಕಾರ್ಯಕ್ಕೆ ಚಾಲನೆ ನೀಡಿದರು. * ಲಾರ್ಸನ್ ಅಂಡ್ ಟುಬ್ರೊ ಸಂಸ್ಥೆಗಳು ಈ ವಜ್ರ-ನೌಕೆಯನ್ನು ಮೇಕ್ ಇನ್ ಇಂಡಿಯಾ ಅಭಿಯಾನದಡಿ ನಿರ್ಮಿಸಿವೆ, ಹಾಗು ಈ ನೌಕೆ ಹಗಲು ರಾತ್ರಿ ತನ್ನ ಕಾರ್ಯಾಚರಣೆಯನ್ನು ನಡೆಸಲಿದೆ. * ಈ ವಜ್ರ ನೌಕೆಯಲ್ಲಿ 30MM ಗನ್ ಮತ್ತು 2ಎಫ್ಸಿಎಸ್ ನಿಯಂತ್ರಿತ 12. 7 MM ಸ್ಟೇಬಿಲೈಸ್ಡ್ ರಿಮೋಟ್ ಕಂಟ್ರೋಲ್ಡ್ ಗನ್'ಗಳನ್ನೂ ಅಳವಡಿಸಲಾಗಿದೆ. * ಇದು ದೇಶೀ ನಿರ್ಮಿತ ಕಡಲ ಗಸ್ತು 7ನೌಕೆಗಳಲ್ಲಿ ಈ ವಜ್ರ ನೌಕೆಯು 6ನೇಯದಾಗಿದೆ.