Job Description: * ವಿಶ್ವದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ಭಾರತವು 3 ಸ್ಥಾನವನ್ನ ಪಡೆದುಕೊಂಡಿದೆ. * ಸದ್ಯ ಭಾರತಕ್ಕೆ ದಕ್ಷಿಣ ಅಮೆರಿಕದ ಹೊಸ ತೈಲ ಉತ್ಪನ್ನ ಉತ್ಪಾದಕ ಗಯಾನಾದಿಂದ ಮೊದಲ ತೈಲ ಸರಕು ಆಮದು ಮಾಡಿಕೊಳ್ಳಲಾಗುತ್ತಿದೆ. * ರಿಫಿನಿಟಿವ್ ಐಕಾನ್ ಡೇಟಾವು ನೀಡಿರುವ ಮಾಹಿತಿ ಪ್ರಕಾರ ಇದೀಗ ಗಯಾನಾದಿಂದ ತೈಲ ಸರಕು ರಫ್ತಾಗಿದೆ ಎಂದು ತಿಳಿಸಿದ್ದಾರೆ. * ದಕ್ಷಿಣ ಅಮೆರಿಕದ ತೈಲ ಉತ್ಪನ್ನ ಕೇಂದ್ರ ಗಯಾನಾದಿಂದ 1 ಮಿಲಿಯನ್ ಬ್ಯಾರಲ್ ಕಚ್ಚಾತೈಲ ಮಾರ್ಚ್ 2ರಂದು ಭಾರತದ ಕಡೆ ಸಾಗಿದೆ ಈ ಕಚ್ಚಾ ತೈಲವು ಏಪ್ರಿಲ್ 8ರ ಸುಮಾರಿಗೆ ಭಾರತಕ್ಕೆ ಬರಲಿದೆ ಎಂದು ರಿಫಿನಿಟಿವ್ ಐಕಾನ್ ಡೇಟಾವು ರವರು ತಿಳಿಸಿದರು. ದಕ್ಷಿಣ ಅಮೆರಿಕ ಖಂಡದ ಬಗ್ಗೆ ಮಾಹಿತಿ : * ದಕ್ಷಿಣ ಅಮೇರಿಕ - ಪೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ, ಮತ್ತು ಅಟ್ಲಾಂಟಿಕ್ ಸಾಗರದ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಖಂಡವಾಗಿದೆ. * ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣವು ಏಷ್ಯಾ, ಆಫ್ರಿಕಾ, ಮತ್ತು ಉತ್ತರ ಅಮೆರಿಕ ಖಂಡಗಳ ನಂತರ ನಾಲ್ಕನೇ ಅತಿದೊಡ್ಡ ಖಂಡವಾಗಿದೆ. * ಜನಸಂಖ್ಯೆ ದೃಷ್ಟಿಯಿಂದ ಇದಕ್ಕೆ ಐದನೆಯ ಸ್ಥಾನವಿದೆ. * ದಕ್ಷಿಣ ಅಮೆರಿಕಾದಲ್ಲಿ ವಿಶ್ವದಲ್ಲೇ ಅತಿ ಎತ್ತರದ ಜಲಪಾತ ಏಂಜೆಲ್ ಜಲಪಾತವಿದೆ. * ನೀರಿನ ಪರಿಮಾಣದ ದೃಷ್ಟಿಯಿಂದ ಅತಿ ದೊಡ್ಡ ನದಿ ಅಮೆಜಾನ್ ನದಿ. * ಅತಿ ಉದ್ದದ ಪರ್ವತ ಶ್ರೇಣಿ ಆಂಡೀಸ್ ಶ್ರೇಣಿ. * ಅತಿ ಹೆಚ್ಚು ಆರ್ದ್ರವಾಗಿರುವ ಮರುಭೂಮಿ ಅಟಕಾಮ * ವಿಸ್ತೀರ್ಣ : 17.84 ಮಿಲಿಯನ್ ಕಿಮೀ * ಜನಸಂಖ್ಯೆ : 42.25 ಕೋಟಿ 2016 ಪ್ರಕಾರ