Job Description: * ತಾಂಝಾನಿಯ ದೇಶದ ಮೊದಲ ಮಹಿಳಾ ಅಧ್ಯಕ್ಷೆಯಾಗಿ 61 ವರ್ಷದ ಮುಸ್ಲಿಮ್ ಮಹಿಳೆ ಸಮೀಹ ಸುಲುಹು ಹಸನ್ ರವರು ಪ್ರಮಾಣ ವಚನ ಸ್ವೀಕಾರ ಮಾಡಿದರು. * ಸಮೀಹ ಹಸನ್ ರವರು ಈ ಮೊದಲು ತಾಂಝಾನಿಯ ದೇಶದ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. * ಇತ್ತೀಚಿಗೆ ನಿಧನರಾದ ಜಾನ್ ಮಗುಫುಲಿಯವರ 2ನೇ ಅಧಿಕಾರದ 5 ವರ್ಷದ ಅವಧಿ 2025ರವರೆಗೆ ಇರುತ್ತದೆ, ಇದನ್ನು ಸಮೀಹ ಹಸನ್ ಅಧಿಕಾರ ಪೂರ್ಣಗೊಳಿಸಲಿದ್ದಾರೆ. ಸಮೀಹ ಸುಲುಹು ಹಸನ್ ರವರ ಬಗ್ಗೆ ಮಾಹಿತಿ : * ಸಮಿಯಾ ಸುಲುಹು ಹಸನ್ ಟಾಂಜಾನಿಯಾದ ರಾಜಕಾರಣಿಯಾಗಿದ್ದು, 2021ರ ಮಾರ್ಚ್ 19 ರಿಂದ ಟಾಂಜಾನಿಯಾದ ಆರನೇ ಅಧ್ಯಕ್ಷರಾಗಿದ್ದಾರೆ. * ಎರಡು ದಿನಗಳ ಹಿಂದೆ ಹಿಂದಿನ ಅಧ್ಯಕ್ಷ ಜಾನ್ ಮಾಗುಫುಲಿ ಅವರ ನಿಧನದ ನಂತರ ಅಧಿಕಾರ ವಹಿಸಿಕೊಂಡಿದ್ದಾರೆ. * ಇವರ ಶಿಕ್ಷಣವನ್ನು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಕಲಿತಿದ್ದಾರೆ. * ಜನನ : 27 ಜನವರಿ 1960 (ವಯಸ್ಸು 61 ವರ್ಷ), ಸುಲ್ತಾನರ ಜಾಂಜಿಬಾರ್