Job Description: * ಇಸ್ರೋ ಮಾಜಿ ಮುಖ್ಯಸ್ಥ ಉಡುಪಿ ರಾಮಚಂದ್ರರಾವ್ ಅವರ 89ನೇ ಜನ್ಮದಿನ(ದಿನಾಂಕ 10 ಮಾರ್ಚ್), ಇವರು ಸ್ಯಾಟಲೈಟ್ ಮ್ಯಾನ್ ಎಂದು ಪ್ರಖ್ಯಾತಿ ಪಡೆದಿರುವ ವಿಜ್ಞಾನಿಯಾಗಿದ್ದರು. * ಉಡುಪಿ ರಾಮಚಂದ್ರರಾವ್, ಅಂತರರಾಷ್ಟ್ರೀಯ ವೈಮಾನಿಕ ಫೆಡರೇಷನ್ ಸಂಸ್ಥೆ, ಬಾಹ್ಯಾಕಾಶ ವಿಜ್ಞಾನದಲ್ಲಿ ಅತ್ಯುತ್ತಮ ಸೇವೆಸಲ್ಲಿಸಿದವ ಪ್ರಮುಖರಾಗಿದ್ದಾರೆ. * ರಾಮಚಂದ್ರರಾವ್'ರವರು ಭಾರತದ ಬಾಹ್ಯಾಕಾಶ ಯೋಜನೆಯ ಪಿತಾಮಹ ಎಂದೇ ಪ್ರಖ್ಯಾತಿ ಪಡೆದಿದ್ದರು. * ಪ್ರಸ್ತುತ ಭಾರತದ ಎರಡನೇ ಅತಿ ಶ್ರೇಷ್ಠ ಪ್ರಶಸ್ತಿ ಪದ್ಮ ವಿಭೂಷಣ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ನಾಸಾ ಪುರಸ್ಕಾರ ಹೀಗೆ ಹಲವು ಪ್ರಶಸ್ತಿಗಳನ್ನು ರಾಮಚಂದ್ರರಾವ್'ರವರು ಸಾಧನೆಗೆ ನೀಡಿ ಗೌರವಿಸಲಾಗಿತ್ತು. * 2017ರ ಜುಲೈ 24 ರಂದು ರಾಮಚಂದ್ರರಾವ್ ಅವರು ಬೆಂಗಳೂರಿನಲ್ಲಿ ವಿಧಿವಶರಾದರು. * ಇವರ ಜನ್ಮ ದಿನದ ಪ್ರಯುಕ್ತ Google ಸಂಸ್ಥೆಯು ತನ್ನ doodle ಲೋಗೋವನ್ನು ಬದಲಿಸುವ ಮೂಲಕ ಗೌರವ ಸೂಚಿಸಿದೆ.