Job Description: ಸಿಂಗಾಪುರ: ಆಸ್ಟ್ರೇಲಿಯದ ಆಟಗಾರ ಅಲೆಕ್ಸಿ ಪಾಪಿರಿನ್ ರವರು ಸಿಂಗಾಪುರ ಓಪನ್ ನ ಅಂತಿಮ ಪಂದ್ಯದಲ್ಲಿ ಕಝಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು ಪರಾಭವಗೊಳಿಸ ಸಿಂಗಾಪುರ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.