Job Description: * ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ ಐಗಾ ಸ್ವಾಟೆಕ್ ವಿಶ್ವದ 12ನೇ ಕ್ರಮಾಂಕದ ಆಟಗಾರ್ತಿ ಆಗಿರುವ ಬೆಲಿಂಡಾ ಬೆನ್ಸಿಕ್ ಅವರ ವಿರುದ್ಧ ಅಡಿಲೇಡ್ ಇಂಟರ್ನ್ಯಾಶನಲ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. * ಐಗಾ ಸ್ವಾಟೆಕ್ 19 ವರ್ಷ ವಯಸ್ಸಿನವರಾಗಿದ್ದು, ತಮ್ಮ ವೃತ್ತಿ ಜೀವನದ ಎರಡನೇ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಮೊದಲು ಇವರು ವಿಶ್ವದ ಆರನೇ ಕ್ರಮಾಂಕದ ಸೋಫಿಯಾ ಕೆನಿನ್ರ ವಿರುದ್ಧ ಫ್ರೆಂಚ್ ಓಪನ್ ಚಾಂಪಿಯನ್ ಆಗಿದ್ದರು.