Job Description: * ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಯೂಸುಫ್ ಪಠಾಣ್ ಎಲ್ಲ ಮಾದರಿಯ ಕ್ರಿಕೆಟ್ಗೆ ಅಧಿಕೃತವಾಗಿ ನಿವೃತ್ತಿ ಹೇಳುತ್ತಿದ್ದೇನೆ ಎಂದು ಟ್ವಿಟರ್ನ ಮೂಲಕ ಬಹಿರಂಗಪಡಿಸಿದ್ದಾರೆ. * ಯೂಸುಫ್ ಪಠಾಣ್ ರವರು ಎರಡು ವಿಶ್ವಕಪ್'ಗಳ ವಿಜೇತ, 2007ರಲ್ಲಿ ಟಿ20 ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಆಟವಾಡಿದ್ದರು. * ಯೂಸುಫ್ ಪಠಾಣ್ ರಾಷ್ಟ್ರೀಯ ತಂಡದ ಪರ 57 ಏಕದಿನ ಪಂದ್ಯಗಳಿಂದ ಎರಡು ಶತಕ, 3 ಅರ್ಧಶತಕ ಸೇರಿದಂತೆ 810 ರನ್ ಗಳಿಸಿದ್ದರು. * 22 ಟಿ20 ಪಂದ್ಯಗಳಿಂದ 236 ರನ್ ಕಲೆಹಾಕಿದ್ದರು. * ಚೊಚ್ಚಲ ಐಪಿಎಲ್ 2008ರ ವಿಜೇತ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಟವಾಡಿದ್ದರು, ಮತ್ತು 2012, 2014ರ ವಿಜೇತ ಕೆಕೆಆರ್ ತಂಡದಲ್ಲಿ ಕೂಡ ಆಟವಾಡಿದ್ದರು.