Job Description: * ಗೂಗಲ್ ಪ್ಲೇ ಮ್ಯೂಸಿಕ್ ಫೆಬ್ರವರಿ 24 ಮಧ್ಯರಾತ್ರಿಯಿಂದ ತನ್ನ ಸೇವೆಯನ್ನು ರಾತ್ರಿ ಸರ್ವರ್ ನಿಂದ ಹಿಂತೆಗೆದುಕೊಳ್ಳಲಾಗುವುದು ಎಂದು ಗೂಗಲ್ ತಿಳಿಸಿದೆ. * ಈ ಆಪ್'ನ ಬಳಕೆದಾರರು ತಮ್ಮ ಡೇಟಾಗಳನ್ನೂ ಈ ಆಪ್'ನಲ್ಲಿ ಸಂಗ್ರಹಿಸಿದ್ದರೆ ಕೂಡಲೇ ಬಳಕೆದಾರರು ಕೂಡಲೇ ಸರ್ವರ್ ನಿಂದ ಬ್ಯಾಕಪ್ ಡೇಟಾಗಳನ್ನೂ ಪಡೆದುಕೊಳ್ಳಬಯುದಾಗಿದೆ ಎಂದು ಗೂಗಲ್ ತಿಳಿಸಿದೆ. * ಗೂಗಲ್ ಪ್ಲೇ ಮ್ಯೂಸಿಕ್ ಆಪ್`ಅನ್ನು ಫೆಬ್ರವರಿ 24ರ ಮೊದಲು ತನ್ನ ಯೂಟ್ಯೂಬ್ ಮ್ಯೂಸಿಕ್'ಗೆ ವರ್ಗಾಯಿಸುವಂತೆ ಗೂಗಲ್ ಬಳಕೆದಾರರಿಗೆ ತಿಳಿಸಲಾಗಿತ್ತು ಅದರಂತೆ, ಫೆಬ್ರವರಿ 24 ರಂದು ಮಾಹಿತಿಯನ್ನು ಅಳಿಸಲಾಗುತ್ತದೆ ಎಂದು ಗೂಗಲ್ ತಿಳಿಸಿದೆ. * ಈ ಅಪ್ಲಿಕೇಶನ್ ಫೆಬ್ರವರಿ 24ರ ನಂತರ ಯಾವುದೇ ಡೇಟಾವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ ಎಂದು ಕಂಪೆನಿ ಮಾಹಿತಿಯನ್ನು ನೀಡಿದೆ.