Job Description: * ಭಾರತ-ಮಾಲ್ಡೀವ್ಸ್ ರಾಷ್ಟ್ರಗಳು 362 ಕೋಟಿ ಒಪ್ಪಂದಕ್ಕೆ ಸಹಿ ಹಾಕಿವೆ ಈ ಒಪ್ಪಂದದಿಂದಾಗಿ ಸಾಗರ ಗಡಿ ಭದ್ರತೆಯೂ ಮತ್ತು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮಾಲ್ಡೀವ್ಸ್ಗೆ ಭಾರತ 362 ಕೋಟಿ ನೆರವು ನೀಡುವ ಒಪ್ಪಂದಕ್ಕೆ ಮಾಲ್ಡೀವ್ಸ್ನ ಹಣಕಾಸು ಸಚಿವಾಲಯ ಹಾಗೂ ಎಕ್ಸ್ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ ಈ ಒಪ್ಪಂದಕ್ಕೆ ಪರಸ್ಪರ ಒಪ್ಪಿಕೊಂಡು ಸಹಿ ಹಾಕಿವೆ. * ಈ ಒಪ್ಪಂದದ ಮಾತುಕತೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಮಾಲ್ಡೀವ್ಸ್ನ ರಕ್ಷಣಾ ಸಚಿವೆ ಮರಿಯಾ ದೀದಿ ಭಾಗಿಯಾಗಿದ್ದರು ಈ ಒಪ್ಪಂದದಿಂದಾಗಿ ಎರಡು ರಾಷ್ಟ್ರಗಳ ಸಂಬಂಧ ಇನ್ನಷ್ಟು ಉತ್ತಮವಾಗಲಿದೆ ಎಂದು ತಿಳಿಸಿದ್ದಾರೆ.