Job Description: ನವದೆಹಲಿ : ಇತ್ತೀಚಿಗೆ ಭಾರತೀಯ ಸೇನೆಗೆ ಅತ್ಯಾಧುನಿಕ ಕೆ-9 ವಜ್ರ ಹೊವಿಟ್ಜರ್ ಹೆಸರಿನ ತೋಪನ್ನು ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರು ಸೇನಾ ಸೇವೆಗೆ ಚಾಲನೆಗೊಳಿಸಿದರು. * ಭಾರತೀಯ ಸೇನೆಯು ಒಟ್ಟು 100 'ಕೆ-9 ವಜ್ರ ಹೊವಿಟ್ಜರ್' ಗಳಿಗೆ ಬೇಡಿಕೆ ಸಲ್ಲಿಸಿತ್ತು. ಈ ಪೈಕಿ ಈಗಾಗಲೇ ಮೂರನ್ನು ಲಡಾಖ್ನ ಎತ್ತರದ ಸ್ಥಳದಲ್ಲಿ ಪ್ರಾಯೋಗಿಕವಾಗಿ ಸೇವೆಗೆ ನಿಯೋಜಿಸಲಾಗಿದೆ. * ಇವುಗಳು ಸ್ವಯಂಚಾಲಿತವಾಗಿ ತಿರುಗಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಈ ಸಮಾರಾ ನೌಕೆಗಳನ್ನು L&T ಸಂಸ್ಥೆಯೂ ಅಭಿವೃದ್ಧಿ ಪಡಿಸಿದೆ.