Job Description: * 1990ರ ಸಮಯದಲ್ಲಿ ಈ ಪ್ರದೇಶದಲ್ಲಿ ಉಗ್ರರ ಉಪಟಳ ಹೆಚ್ಚಿದ ಕಾರಣದಿಂದ ಶ್ರೀನಗರದ ಶೀತಲ್ನಾಥ್ ದೇಗುಲದ ಬಾಗಿಲನ್ನು ಮುಚ್ಚಲಾಗಿತ್ತು. ಪ್ರಸ್ತುತ ಕ್ರಲಾಖುದ್ ಪ್ರದೇಶದಲ್ಲಿರುವ ಶೀತಲ್ನಾಥ್ ದೇಗುಲವನ್ನು ವಸಂತ ಪಂಚಮಿಯ ಹಿನ್ನೆಲೆ ಬಾಗಿಲು ತೆರೆದು ಭಕ್ತರಿಗೆ ದರ್ಶನವನ್ನು ಆರಂಭಿಸಲಾಗಿದೆ. * 1990 ರಿಂದ ಇಲ್ಲಿಯವರೆಗೂ ಈ ದೇಗುಲದಲ್ಲಿ ಯಾವುದೇ ಪೂಜೆ, ಹವನಗಳು ನಡೆದಿರಲಿಲ್ಲ. ಆದರೆ, ಸತತ 31 ವರ್ಷಗಳ ನಂತರ ದೇಗುಲ ತೆರೆದಿರುವದು ಕಣಿವೆ ಪ್ರದೇಶದಲ್ಲಿ ಶಾಂತಿ ನೆಲೆಸುತ್ತಿರುವುದರ ಸಂಕೇತವಾಗಿದೆ.